Pratyangira Homam /ಪ್ರತ್ಯಂಗಿರಾ ಹೋಮ
Pratyangira Homam is a powerful traditional Vedic ritual performed for spiritual protection, removal of negative energies, peace, and inner strength. Many people perform this homam to seek positivity, protection from obstacles, and emotional balance in life.
ಪ್ರತ್ಯಂಗಿರಾ ಹೋಮವು ನಕಾರಾತ್ಮಕ ಶಕ್ತಿಗಳ ನಿವಾರಣೆ, ಆಧ್ಯಾತ್ಮಿಕ ರಕ್ಷಣೆ, ಮಾನಸಿಕ ಶಾಂತಿ ಮತ್ತು ಶಕ್ತಿಗಾಗಿ ಮಾಡುವ ಪವಿತ್ರ ವೈದಿಕ ಹೋಮವಾಗಿದೆ.
We provide traditional Pratyangira Homam guidance and consultation based on individual spiritual and horoscope-related requirements.
ವೈಯಕ್ತಿಕ ಜಾತಕ ಮತ್ತು ಆಧ್ಯಾತ್ಮಿಕ ಅಗತ್ಯಗಳ ಆಧಾರದ ಮೇಲೆ ಪ್ರತ್ಯಂಗಿರಾ ಹೋಮದ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಲಾಗುತ್ತದೆ